“ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಮತ್ತು ಶ್ರೀ ಸ್ವರ್ಣಗೌರಿ ದೇವಸ್ಥಾನ ಗೋಳಿಯಲ್ಲಿ ನಡೆಯುವ ವಾರ್ಷಿಕ ಧಾರ್ಮಿಕ ಕಾರ್ಯಕ್ರಮ, ವಿವಿಧ ಪೂಜಾ ನಿಧಿ ಹಾಗೂ ಸೇವಾ ಕಾರ್ಯಗಳ ಮಾಹಿತಿ ಇಂತಿದೆ”
- ದೂರ್ವಾರ್ಚನೆ (108 ನಾಮ) : 101 ರೂ
- ಕುಂಕುಮಾರ್ಚನೆ (108 ನಾಮ) : 51 ರೂ
- ಪಂಚಾಮೃತ ಪೂಜೆ (1 ಉಪನಿಷತ್ ಪಾಠ ಸಹಿತ) : 101 ರೂ
- ಉಪನಿಷತ್ ಅಭಿಷೇಕ (1) : 51 ರೂ
- ಉಪನಿಷತ್ ಅಭಿಷೇಕ (11) : 101 ರೂ
- ಕಲ್ಪೋಕ್ತ ಪೂಜೆ (ಪಂಚಾಮೃತ ಸಹಸ್ರನಾಮ) : 201 ರೂ
- ಸಹಸ್ರನಾಮದಿಂದ ದೂರ್ವಾರ್ಚನೆ : 201 ರೂ
- ಸಹಸ್ರನಾಮದಿಂದ ಕುಂಕುಮಾರ್ಚನೆ : 201 ರೂ
- ಕ್ಷೀರಾಭಿಷೇಕ (1 ಉಪನಿಷತ್ ಪಾಠ ಸಹಿತ) : 201 ರೂ
- ಮಹಾಗಣಪತಿ ಹವನ : 2001 ರೂ
- ಸತ್ಯಗಣಪತಿ ವೃತ : 1501 ರೂ
- ಸತ್ಯನಾರಾಯಣ ವೃತ : 1501 ರೂ
- ಶನಿಕಥೆ (ಶನೈಶ್ಚರ ವೃತ) : 1001 ರೂ
- ವಿನಾಯಕ ಶಾಂತಿ : 51 ರೂ
- ಮೃತ್ಯುಂಜಯ ಜಪ, ಸುಬ್ರಹ್ಮಣ್ಯ ಜಪ, ಗಣಪತಿ ಜಪ ಇತ್ಯಾದಿ ಜಪಗಳು 1000ಕ್ಕೆ : 75 ರೂ
- ಹರಕೆ ಸಮರ್ಪಣೆ : 21 ರೂ
- ಗಣಹವನ ಪೂಜಾ ನಿಧಿ : 15,001 ರೂ
- ನಿತ್ಯ ಪೂಜಾ ನಿಧಿ : 501 ರೂ
- ಸಂಕಷ್ಠಿ ಪೂಜಾ ನಿಧಿ : 5001 ರೂ
- ಶುದ್ಧ ಚೌತಿ ಪೂಜಾ ನಿಧಿ : 5001 ರೂ
- ಶಾಶ್ವತ ರಥೋತ್ಸವ ನಿಧಿ
- ಪ್ರತಿ ಶುದ್ಧ ಚೌತಿಗೆ ಗಣಹವನ
- ಪ್ರತಿ ಬಹುಳ ಸಂಕಷ್ಠಿಗೆ ವಿಶೇಷ ಪೂಜೆ
- ಪ್ರತಿ ಅಂಗಾರಕ ಸಂಕಷ್ಠಿಗೆ ವಿಶೇಷ ಪೂಜೆ ಹಾಗೂ ಸಂತರ್ಪಣೆ
- ಗಣೇಶ ಚತುರ್ಥಿ ದಿವಸ ವಿಶೇಷ ಪೂಜೆ
- ಕಾರ್ತಿಕ ಮಾಸದಲ್ಲಿ ಮಾಸ ಪೂರ್ತಿ ದೀಪೋತ್ಸವ
- ಚೈತ್ರ ಬಹುಳ ಪಾಡ್ಯದಿಂದ ಶ್ರೀ ದೇವರ ರಥೋತ್ಸವ ಪ್ರಾರಂಭ; ಪಂಚಮಿ ದಿವಸ ಮಹಾರಥೋತ್ಸವ
- ವೈಶಾಖ ಶುದ್ಧ ತ್ರಯೋದಶಿ ದಿವಸ ವರ್ಧಂತಿ ಉತ್ಸವ
ಶ್ರೀ ಸ್ವರ್ಣಗೌರಿ ದೇವಸ್ಥಾನದಲ್ಲಿ:
- ಗೌರಿ ತದಿಗೆಗೆ ವಿಶೇಷ ಪೂಜೆ
- ನವರಾತ್ರಿಯಲ್ಲಿ 10 ದಿನಗಳ ವಿಶೇಷ ಪೂಜೆ, ಭಜನೆ, ದೀಪೋತ್ಸವ, ಕುಂಕುಮಾರ್ಚನೆ ಹಾಗೂ ಸಂತರ್ಪಣೆ
- ಶ್ರೀ ಸ್ವರ್ಣಗೌರಿ ದೇವಿಯ ಪ್ರತಿಷ್ಠಾಪನೆಯಾದ ದಿನ: ಚೈತ್ರ ಕೃಷ್ಣ ನವಮಿ ದಿವಸ, ವರ್ದಂತಿ ಉತ್ಸವ
Devotees may make a bank transfer to the Temple’s Account:
NAME: SHRI GOLI SIDDHIVINAYAK TEMPLE | CANARA BANK JANMANE | ACC NO: 1508101005063 | IFSC: CNRB0001508
WhatsApp the transaction details to +91 99025-22455 to recieve the confirmation and receipt.